February 9, 2012

BIDAR DISTRICT DAILY CRIME UPDATE 09-02-2012

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 09-02-2012

ಚಿಟಗುಪ್ಪಾ ಪೊಲೀಸ್ ಠಾಣೆ ಗುನ್ನೆ ನಂ 19/2012 ಕಲಂ 302 ಐಪಿಸಿ :-

ದಿನಾಂಕ 08-02-2012 ರಂದು ಶ್ರೀಮತಿ ರುಕ್ಮಿಣಿ ಇವರು ತಮ್ಮ ಹೊಲಕ್ಕೆ ಬಟ್ಟೆ ಒಗೆಯಲು ಹೋಗುತ್ತಿರುವಾಗ ದಾರಿಯಲ್ಲಿ ಅಪರಿಚಿತರು ದುಷ್ಕಮರ್ಿಗಳು ಯಾವುದೋ ದುರುದ್ದೇಶದಿಂದ ಶ್ರೀಮತಿ ರುಕ್ಮಿಣಿ ಇವರಿಗೆ ಕತ್ತು ಹಿಸುಕಿ ಕೊಲೆ ಮಾಡಿ ಹೋಗಿರುತ್ತಾರೆಂದು ಕೊಟ್ಟ ಫಿಯರ್ಾದಿ ಶರಣಪ್ಪ ತಂದೆ ಮಾರುತಿ ರಾಯಪ್ಪನೋರ್, ವಯ: 28 ವರ್ಷ, ಸಾ: ನಿಂಬೂರ ಗ್ರಾಮ ಇವರ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಪೊಲೀಸ್ ಠಾಣೆ ಗುನ್ನೆ ನಂ 19/2012 ಕಲಂ ಹುಡುಗಿ ಕಾಣೆ :-

ಫಿಯರ್ಾದಿ ಭರತರಾವ ತಂದೆ ದಶರಥರಾವ ಮಹೇಂದ್ರಕರ ವಯ: 48 ವರ್ಷ, ಜಾತಿ: ಸಿಂಪಿಗೆ [ದಜರ್ೆ], ಸಾ: ರಾಜೇಶ್ವರ, ತಾ: ಬಸವಕಲ್ಯಾಣ, ಜಿ: ಬೀದರ ಇವರ ಮಗಳಾದ ದೀಪಿಕಾ ವಯ: 17 ವರ್ಷ ಇವಳು ಡಿ.ಇಡ್. ದ್ವಿತಿಯ ವರ್ಷದಲ್ಲಿ ಓದುತ್ತಿದ್ದು, ದಿನಾಂಕ 30/01/2012 ರಂದು ಸಾಯಂಕಾಲ 5 ಗಂಟೆಗೆ ಪುಸ್ತಕ ಖರೀದಿ ಮಾಡುವುದಾಗಿ ತಿಳಿಸಿ ತನ್ನ ಸ್ವಂತ ಗ್ರಾಮವಾದ ರಾಜೇಶ್ವರದಿಂದ ಹುಮನಾಬಾದಕ್ಕೆ ಹೋಗಿ ಫಿಯರ್ಾದಿಯ ತಮ್ಮನಾದ ರಾಜು ತಂದೆ ದಶರಥರಾವ ಇವರ ಹತ್ತಿರ ಹೋಗಿ 500/- ರೂ. ತೆಗೆದುಕೊಂಡು ಪುಸ್ತಕ ಖರೀದಿಮಾಡಿ ಬರುತ್ತೇನೆಂದು ಹೇಳಿ ಹೋಗಿದ್ದು ರಾತ್ರಿ 10 ಗಂಟೆ ಆದರೂ ಮನೆಗೆ ಬರಲಾರದ ಕಾರಣ ಫಿಯರ್ಾದಿ ಮತ್ತು ಆತನ ಹೆಂಡತಿ ಹೇಮಾ ಇಬ್ಬರು ಹುಮನಾಬಾದಕ್ಕೆ ಬಂದು ಹುಡುಕಾಡಿ ನೋಡಲಾಗಿ ಅವಳು ಪತ್ತೆಯಾಗಿವುದಿಲ್ಲ. ದೀಪಿಕಾ ಇಕೆಯ ಎತ್ತರ 5 ಫೀಟ್ 4 ಇಂಚು , ಕೆಂಪು ಮೈಬಣ್ಣ, ಸಧೃಢ ಮೈಕಟ್ಟು, ದುಂಡು ಮುಖ, ನೇರ ಮೂಗು, ದೊಡ್ಡ ಹಣೆ ತಲೆಯ ಮೇಲೆ ಕಪ್ಪು ಉದ್ದ ಕೂದಲು ಉಳ್ಳವಳು ಇರುತ್ತಾಳೆ, ಅವಳಿಗೆ ಕನ್ನಡ, ಹಿಂದಿ, ಮರಾಠಿ ಭಾಷೆ ಮಾತಾಡುತ್ತಾಳೆ. ಅವಳ ಮೈಮೇಲೆ ಕ್ರೀಮ್ ಬಣ್ಣದಲ್ಲಿ ಚಾಕಲೇಟ ದೊಡ್ಡ ಹೂಗಳುಳ್ಳ ನೂರಿ ಶರ್ಟ ಹಾಗು ಚಾಕಲೇಟ ಬಣ್ಣದ ಪೈಜಾಮಾ ಕಾಲದಲ್ಲಿ ಕಪ್ಪು ಬಣ್ಣದ ಸ್ಯಾಂಡಲ್ ಧರಿಸಿರುತ್ತಾಳೆಂದು ಕೊಟ್ಟ ಫಿಯರ್ಾದಿಯ ಲಿಖಿತವಾಗಿ ನೀಡಿದ ಸಲ್ಲಿಸಿದ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ನೂತನ ನಗರ ಪೊಲೀಸ್ ಠಾಣೆ ಬೀದರ ಗುನ್ನೆ ನಂ 28/2012 ಕಲಂ 323, 504, 506 ಜೊತೆ 34 ಐಪಿಸಿ :-

ದಿನಾಂಕ 08-02-2012 ರಂದು ಫಿಯರ್ಾದಿ ರಾಮಾನಂದ ತಂಎ ನಾರಾಯಣರಾವ ಗಜರ್ೆ ವಯ 69 ಸಾ: ಮನೆ ನಂ 8-11-39/40 ನ್ಯೂ ಹೌಸಿಂಗ ಕಾಲೋನಿ ಕೆ..ಬಿ ರೋಡ ಉವರಯ ಮನೆಯಲ್ಲಿದ್ದಾಗ ಫಿಯರ್ಾದಿಯ ಅಣ್ಣನಾದ ಆರೋಪಿ ಹರಿಶಚಂದರ ತಂದೆ ನಾರಾಯಣರಾವ ಗಜೆ ವಯ: 81 ವರ್ಷ, ಸಾ: ನ್ಯೂ ಹೌಸಿಂಗ ಕಾಲೋನಿ ಕೆ..ಬಿ ರೋಡ ಹಾಗೂ ಇತನ ಮಗ ಮೂಲಚಂದ ತಂದೆ ಹರಿಚಂದರ ಗಜೆ ವಯ: 40 ವರ್ಷ, ನ್ಯೂ ಹೌಸಿಂಗ ಕಾಲೋನಿ ಕೆ..ಬಿ ರೋಡ ಬೀದರ ಇಬ್ಬರು ಕೊಡಿಕೊಂಡು ಫಿಯರ್ಾದಿಯ ಮನೆಯ ಎದುರಗಡೆ ಅಂಗಳದಲ್ಲಿ ಬಂದು ನಮ್ಮ ಹಿರಿಯ ಅಸ್ತಿ ಇರುತ್ತದೆ ನಮಗೆ ಪಾಲು ಕೊಡು ಅಂತಾ ಹೇಳಿದಾಗ ಫಿಯರ್ಾದಿಯು ಮನೆ ನನ್ನ ಸ್ವಂತ ದೂಡಿಮೆಯಿಂದ ಕಟ್ಟಿದ್ದೆನೆ ನಿಮದೆನು ಇದರಲ್ಲಿ ಪಾಲು ಇಲ್ಲಾ ಅಂತಾ ಅಂದಿದಕ್ಕೆ ಆರೋಪಿತರು ಫಿಯರ್ಾದಿಗೆ ಅವಾಚ್ಯವಾಗಿ ಬ್ಶೆದು, ಕೈಯಿಂದ ಬೆನ್ನಿನಲ್ಲಿ ಹೊಡೆದು ತಲೆಯ ಮೇಲೆ ಹೊಡೆದು ಗುಪ್ತಗಾಯ ಪಡಿಸಿ, ಕೈಯಿಂದ ಮೂಗಿನ ಮೇಲೆ ಹೊಡೆದು ಗುಪ್ತಗಾಯ ಪಡಿಸಿ, ನಿನಗೆ ಜೀವಂತವಾಗಿ ಬಿಡುವದಿಲ್ಲಾ ಮುಗಿಸಿ ಬಿಡುತ್ತೇನೆ ಅಂತಾ ಹೇಳಿ ಜೀವದ ಬೆದರಿಕೆ ಹಾಕಿರುತ್ತಾನೆಂದು ಕೊಟ್ಟ ಫಿಯರ್ಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ 27/2012 ಕಲಂ 279, 337 ಐಪಿಸಿ ಜೊತೆ 187 ಐಎಂವಿ ಆ್ಯಕ್ಟ್ :-

ದಿನಾಂಕ 09/02/2012 ರಂದು ಫಿಯರ್ಾದಿ ಭೀಮರಾವ ತಂದೆ ರಾಮಚಂದ್ರ ಬಿರಾದಾರ ವಯ: 29 ವರ್ಷ, ಸಾ: ಹೊನ್ನಿಕೇರಿ ಇತನು ತನ್ನ ಗೇಳೆಯನಾದ ರಾಜಕುಮಾರ ಇತನ ಜೊತೆಯಲ್ಲಿ ಹೊನ್ನಿಕೇರಿ ಗ್ರಾಮದಿಂದ ಮೋಟಾರ ಸೈಕಲ ನಂ ಎಪಿ-23/ಹೆಚ-5689 ನೇದ್ದರ ಮೇಲೆ ರಾಜಕುಮಾರ ಇತನ್ನು ಮೋಟಾರ ಸೈಕಲ ಚಲಾಯಿಸುತ್ತಿದ್ದು ಫಿಯರ್ಾದಿಯು ಹಿಂದೆ ಕುಳಿತು ಕೊಂಡು ಬೀದರಕ್ಕೆ ಬರುತ್ತಿರುವಾಗ ಶಿವನಗರ ಪೇಟ್ರೋಲ ಬಂಕ ಹತ್ತಿರ ಬಂದಾಗ ಮುಂದೆ ಹೊಗುತ್ತಿದ್ದ ಖಾಸಗಿ ಬಸ ನಂ ಕೆಎ-22/-5147 ನೇದ್ದರ ಚಾಲಕನಾದ ಆರೋಪಿಯು ತನ್ನ ವಾಹವನ್ನು ಯಾವುದೇ ಸಿಗ್ನಲ ಹಾಕದೆ ತನ್ನ ಬಸನ್ನು ರೋಡಿನ ಪಕ್ಕದಲ್ಲಿ ನಿಲ್ಲಿಸದೇ ನಿಷ್ಕಾಳಜಿತನದಿಂದ ಒಮ್ಮೇಲೆ ತನ್ನ ಬಸ್ಸಿನ ಬ್ರೇಕ ಹಾಕಿದ್ದರಿಂದ ರಾಜಕುಮಾರ ಇತನು ಮೋಟಾರ ಸೈಕಲ ಬಸಿನ ಹಿಂದೆ ಡಿಕ್ಕಿಯಾಗಿದ್ದರಿಂದ ಫಿಯರ್ಾದಿಗೆ ಎಡಕಣ್ಣಿನ ಕೇಳಗೆ, ಮೂಗಿಗೆ ಪೆಟ್ಟಾಗಿ ರಕ್ತಗಾಯ ಹಾಗೂ ತಲೆಯಲ್ಲಿ ಹಾಗೂ ಹೊಟ್ಟೆಯಲ್ಲಿ ಗುಪ್ತ ಗಾಯವಾಗಿದ್ದು ಹಾಗೂ ಮೋಟಾರ ಸೈಕಲ ಚಾಲಕನಾದ ರಾಜಕುಮಾರ ಇತನಿಗೆ ಅಪಘಾತ ದಿಂದ ತೆಲೆಯಲ್ಲಿ ಗುಪ್ತ ಗಾಯ, ಎಡಮೊಳಕಾಲಿಗೆ ಮತ್ತು ಮೂಗಿಗೆ ಪೇಟ್ಟಾಗಿ ರಕ್ತ ಗಾಯ ಹಾಗೂ ಗುಪ್ತ ಗಾಯ ವಾತರುತ್ತದೆ, ಆರೋಪಿಯು ತನ್ನ ವಾಹನ ಸ್ಥಳದಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿಯರ್ಾದಿ ಹೇಳಿಕೆ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ಸಂಚಾರ ಪೊಲೀಸ ಠಾಣೆ ಗುನ್ನೆ ನಂ 151/2011 ಕಲಂ 279, 337, 338, 304() ಐಪಿಸಿ ಜೊತೆ 187 ಐಎಂವಿ ಆ್ಯಕ್ಟ್ :-

ದಿನಾಂಕ 08-09-2011 ರಂದು ಆರೋಪಿ ಕಾರ್ ಸಂ. ಕೆಎ-38/ಎಮ್-2330 ನ್ಭೆದರ ಚಾಲಕನಾದ ಸಾಲಮನ್ ತಂದೆ ಅಜರ್ುನ್, ಇತನು ತನ್ನ ವಾಹವನ್ನು ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ರಸ್ತೆಯ ಬದಿಯಲ್ಲಿನ ಮರಕ್ಕೆ ಡಿಕ್ಕಿ ಮಾಡಿದ್ದರಿಂದ ಕಾರ್ನಲ್ಲಿದ ಫಿಯರ್ಾದಿ ಸುಬಾನ ತಂದೆ ಮೋಜೇಸ್, ವಯ: 40 ವರ್ಷ, ಸಾ: ಹಳ್ಳದಕೇರಿ, ಬೀದರ ಇತನಿಗೆ ಹಾಗೂ ಇತರರಿಗೆ ರಕ್ತಗಾಯಗಳಾಗಿದ್ದು, ಆರೋಪಿ ಚಾಲಕ ವಾಹನ ಬಿಟ್ಟು ಓಡಿ ಹೋಗಿರುತ್ತಾನೆೆಂದು ಕೊಟ್ಟ ಫಿಯರ್ಾದಿ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ, ನಂತರ ದಿನಾಂಕ 07-02-2012 ರಂದು ಗಾಯಾಳು ಫಿಯರ್ಾದಿ ಚಿಕಿತ್ಸೆ ಸಮಯಕ್ಕೆ ಮೃತಪಟ್ಟಿರುತ್ತಾನೆ.

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ 279, 304() ಐಪಿಸಿ ಜೊತೆ 187 ಐಎಂವಿ ಆ್ಯಕ್ಟ್ :-

ದಿನಾಂಕ 08-02-2012 ರಂದು 0100-0200 ಗಂಟೆ ಅವಧಿಯಲ್ಲಿ ಅಪರಿಚಿತ ಆರೋಪಿ ತನ್ನ ವಾಹನವನ್ನು ಹುಡಗಿ ಗ್ರಾಮದ ಹತ್ತಿರ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಮಾಣಿಕಪ್ಪ ಈತನಿಗೆ ಡಿಕ್ಕಿ ಮಾಡಿದ್ದರಿಂದ ತೀವ್ರ ರಕ್ತಗಾಯಗಳಾಗಿ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿದ್ದು, ನಂತರ ಹಿಂದಿನಿಂದ ಬಂದ ವಾಹನಗಳು ಸಹ ಮಾಣೀಕಪ್ಪ ಈತನ ಮೇಲಿಂದ ಹಾಯ್ದು ಮೃತ ದೇಹ ತುಂಡು ತುಂಡಾಗಿರುತ್ತದೆ, ಆರೋಪಿಯು ವಾಹನ ಸಮೇತ ಓಡಿಹೋಗಿರುತ್ತಾನೆಂದು ಕೊಟ್ಟ ಫಿಯರ್ಾದಿ ಚೆನ್ನಪ್ಪ ತಂದೆ ಶಂಕರೆಪ್ಪ ಮಹಾಜನ ವಯ: 68 ವರ್ಷ, ಸಾ: ಹುಡಗಿ ಗ್ರಾಮ ರವರ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.